ಸಂಜಯ್ ಲೀಲಾ ಭಂಸಾಲಿ ಭಾರತದ ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರರಾಗಿದ್ದಾರೆ. ಇವರು ಫಿಲಮ್ ಅಂಡ್ ಟೆಲಿವಿಷನ್ ಇಂಸ್ಟಿಟ್ಯೂಟ್ ಆಫ್ ಇಂಡಿಯದ ವಿದ್ಯಾರ್ಥಿಯಾಗಿದ್ದರು. ಇವರ ಮಧ್ಯದ ಹೆಸರು 'ಲೀಲಾ' ಇವರ ತಾಯಿಗೆ ಕೊಡುವ ಗೌರವ ಸೂಚನೆಯಾಗಿದೆ. ಎಸ್.ಎಲ್.ಬಿ ಫಿಲಮ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ೧೯೯೯ರಲ್ಲಿ ಸ್ಥಾಪಿಸಿದರು. == ಚಿತ್ರಗಳ ಪಟ್ಟಿ == == ಉಲ್ಲೇಖಗಳು ==